Monday, January 31, 2011

ಹೃದಯದ ಬಂಧಿ





ಹೃದಯದ ಬಂಧಿ


ನನ್ನ ಒಲವಿನ ಭಾವನೆಗಳನ್ನು
ಸುಮಗಳ ಹಾರವನ್ನಾಗಿ ಮಾಡಿ
ಕಣ್ಣ ಕಾಂತಿಯಲ್ಲೇ ಆರತಿಯ ಬೆಳಗಿಸಿ
ನನ್ನುಸಿರಿನಲ್ಲಿ ನಿನ್ನ ಹೆಸರ ಬರೆದೆನು..

ನನ್ನೀ ಹೃದಯದ ಬಾಗಿಲನ್ನು ತೆರೆದು
ಸ್ವಾಗತವ ಬಯಸಿದ್ದೆ ಮನದುಂಬಿ ಕಾದಿದ್ದೆ
ತಡವಾಗಿ ತಿಳಿಯಿತು ನನಗೆ ನೀನಾಗಲೇ
ಮತ್ತೊಂದು ಹೃದಯದೊಳಗೆ ಬಂಧಿಯೆಂದು.




ನಿನ್ನ ನೆನಪಲಿ ಮಿಡಿಯುವ ಹೃದಯ

1 comment: